Photo Gallery
ಸಂವಿಧಾನ ದಿನಾಚರಣೆ – ಕೊಪ್ಪಳ ಜಿಲ್ಲಾ ವಕೀಲರ ಸಂಘ, ಕೊಪ್ಪಳ
ಸಂವಿಧಾನ ದಿನಾಚರಣೆ ಕೊಪ್ಪಳ ಜಿಲ್ಲಾ ವಕೀಲರ ಸಂಘ ಕೊಪ್ಪಳ
ಯಲಬುರ್ಗಾ ಸ್ನಾತಕೊತರ ಕೇಂದ್ರದಲ್ಲಿ ಸಂವಿಧಾನ ದಿನಾಚರಣೆ 26-11-2024
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೊಪ್ಪಳ, ತಾಲ್ಲೂಕು ಕಾನುನು ಸೇವಾ ಸಮೀತಿ ಯಲಬುರ್ಗಾ, ತಾಲ್ಲೂಕು ವಕೀಲರ ಸಂಘ ಯಲಬುರ್ಗಾ, ಸ್ನಾತಕೋತ್ತರ ಕೇಂದ್ರ ಯಲಬುರ್ಗಾ, ಕೊಪ್ಪಳ ವಿಶ್ವವಿದ್ಯಾಲಯ, ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ “ಸಂವಿಧಾನ ದಿನಾಚರಣೆ” ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ದಿನಾಂಕ: 26-11 2024
ಗ್ರಾಮ ಪಂಚಾಯತ್, ಕಿನ್ನಾಳ – ಸಂವಿಧಾನ ಓದು ಕಾರ್ಯಕ್ರಮ 26-11-2024
ಗ್ರಾಮ ಪಂಚಾಯತ್, ಕಿನ್ನಾಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಾಲೆಯ ಶತಮಾನೋತ್ಸವ ಮಾದರಿ ಶಾಲೆ ಕನ್ನಾಳ - ಸಂವಿಧಾನ ಓದು ಕಾರ್ಯಕ್ರಮ 26-11-2024
News – Constitution Day
Constitution Day
News 22-10-2024
- ಕನ್ನಡಪ್ರಭ ಮುರುಕುಂಬಿಯ ಅಸ್ಪೃಶ್ಯತೆ ಪ್ರಕರಣ: 101 ಮಂದಿ ವಿರುದ್ಧ ಆರೋಪ ಸಾಬೀತು ಕೊಪ್ಪಳ ಜಿಲ್ಲಾ, ಸತ್ರ ನ್ಯಾಯಾಲಯದ ಮಹತ್ವದ ತೀರ್ಪು, 24ರಂದು ಶಿಕ್ಷೆ ಪ್ರಕಟ
ಕಿನ್ನಾಳ ಗ್ರಾಮವು ವ್ಯಾಜ್ಯ ಮುಕ್ತ ಗ್ರಾಮ ಮಾಡುವ ಬಗ್ಗೆ ಸುದ್ದಿ
ಸಾಹೇಬರು ಹೇಳಿ ಕೇಳಿ ಸರಳ ಸಜ್ಜನರು ವ್ಯಕ್ತಿತ್ವದವರು ಸದಾ ಬಡವರ ಬಗ್ಗೆ ಹಾಗೂ ನ್ಯಾಯದ ಪರ ಮಿಡಿಯುವರು ಶಿಕ್ಷಣದ ಬಗ್ಗೆ ಬಹಳ ಮಹತ್ವ ನೀಡುತ್ತಾರೆ. ಈಗ ಸಾಹೇಬರು ಕಿನ್ನಾಳ ಗ್ರಾಮವು ವ್ಯಾಜ್ಯ ಮುಕ್ತ ಗ್ರಾಮ ಮಾಡೆ ತೋರಿಸುತ್ತಾರೆ . ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಹಾಗೆ ಗೌರವಾನ್ವಿತರು ತಮ್ಮ ಗುರಿ ಮುಟ್ಟುವವರೆಗೂ ಬಿಡುವುದಿಲ್ಲ ಕಿನ್ನಾಳ ಗ್ರಾಮದಲ್ಲಿ ಕುಂದು ಕೊರತೆ ಬಗ್ಗೆ ಆಲೋಚಿಸಿದ್ದಾರೆ. ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪರಿಸಿಲಿಸಿದರು ಶಾಲೆಗಳು ಅಲ್ಲಿನ ರಸ್ತೆಗಳು ವಿಕ್ಷಿಸಿದರು